demo-attachment-1077-path318
home-main-banner-high-res
demo-attachment-135-g98

ಸೆಂಟರ್ ಫಾರ್‌ ಸ್ಮಾರ್ಟ್‌
ಗವರ್ನೆನ್ಸ್

ಆಡಳಿತದ ರೀತಿಯನ್ನು ಕ್ರಾಂತಿಕಾರಿಯನ್ನಾಗಿಸುವಲ್ಲಿ.
ತಂತ್ರಾಂಶ ಮತ್ತು ತಂತ್ರಜ್ಞಾನವು ನಮ್ಮ
ಆಯ್ಕೆಯ ಅಸ್ತ್ರಗಳು.

ಪ್ರಶ್ನೆಗಳು ?

info.csg@karnataka.gov.in

ನಮ್ಮ ಇ-ಆಡಳಿತ ಯೋಜನೆಳಿಂದ ಲಕ್ಷಾಂತರ ಜೀವನಗಳು ಪ್ರಭಾವಿತವಾಗಿವೆ.
ನಾವು ಯಾರು, ನಾವು ಯಾಕೆ ಇಲ್ಲಿದ್ದೇವೆ ಮತ್ತು ನಾವು ಆಡಳಿತದ ವಿಧವನ್ನು ಹೇಗೆ ಬದಲಾಯಿಸುತ್ತಿದ್ದೇವೆ ಎಂಬುದನ್ನು ತಿಳಿಯಿರಿ.

ನಮ್ಮ ಸೇವೆಗಳು

ಸರ್ಕಾರ ಮತ್ತು ಸರ್ಕಾರದ ಅಂಗಸಂಸ್ಥೆಗಳೇ ನಮ್ಮ ಗ್ರಾಹಕರು.

demo-attachment-135-g98
Careers2c

ಉದ್ಯೋಗ

ಲಕ್ಷಾಂತರ ಜನರ ಜೀವನದ ಮೇಲೆ ಪ್ರಭಾವ ಬೀರುವ ಉದ್ಯೋಗವನ್ನು ಮಾಡಿ.

CSG ಯಲ್ಲಿ, ನಾವು ಅಭಿವೃದ್ದಿಪಡಿಸಿದ ಪ್ರತಿಯೊಂದು ಯೋಜನೆಯು ಲಕ್ಷಾಂತರ ನಾಗರೀಕರ ಜೀವನವನ್ನು ಸಕಾರಾತ್ಮವಾಗಿ ಪ್ರಭಾವಿಸಿದೆ. ಸರ್ಕಾರ ಒದಗಿಸುವ ಸೇವೆಗಳು ಪ್ರತಿಯೊಬ್ಬ ನಾಗರೀಕನಿಗೆ ಸುಲಭವಾಗಿ ಲಭಿಸುವ ರೀತಿಯಲ್ಲಿ ಕರ್ನಾಟಕದ ಆಡಳಿತವನ್ನು ನಿರ್ಮಿಸುವ ಜ್ವಲಂತ ಬಯಕೆಯು ನಮ್ಮ ಯೋಜನೆಗಳ ತಿರುಳಾಗಿದೆ.

demo-attachment-135-g98

ನಮ್ಮ ಬಗ್ಗೆ

ಸೆಂಟರ್ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ ಸಂಸ್ಥೆಗೆ ಸುಸ್ವಾಗತ

ಮಾದರಿ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ನಮ್ಮ ಸರ್ಕಾರದ ದೃಷ್ಟಿಲೀನಕ್ಕೆ ಅನುಗುಣವಾಗಿ ಹೊಸ ಅವಕಾಶಗಳನ್ನು ನಿರ್ಮಿಸುವ ಮೂಲಕ ನಾವು ಹಳೆಯ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತಿದ್ದೇವೆ.

demo-attachment-285-Path-1373
demo-attachment-135-g98

ನಮ್ಮ ಯೋಜನೆಗಳು

ನಮ್ಮ ಇತ್ತೀಚಿನ ಕೆಲವು ಯೋಜನೆಗಳ ಮತ್ತು ಅವುಗಳ ಪ್ರಭಾವ

ಮೈಲಿಗಲ್ಲುಗಳು

0 ಕೋಟಿ
ಒಟ್ಟಾರೆ ಮೌಲ್ಯದ ಉಳಿತ
0 ಮಿಲಿಯನ್
ಪ್ರಭಾವಿತ ನಾಗರೀಕರು
0 ಟಿ.ಬಿ
ನಿರ್ವಹಿಸಲಾದ ದತ್ತಾಂಶದ ಗಾತ್ರ
demo-attachment-138-g466
ನಾವು ಮಾಡುತ್ತಿರುವ ಕಾರ್ಯ ಮತ್ತು ಇನ್ನೂ ಮಾಡಬಹುದಾದ ಕಾರ್ಯದ ನಡುವಿನ ವ್ಯತ್ಯಾಸವು ಪ್ರಪಂಚದ ಬಹತೇಕ ಸಮಸ್ಯೆಗಳನ್ನು ಪರಿಹರಿಸಬಲ್ಲದು
Home Page
demo-attachment-141-Path-1357

ನಮ್ಮ ತಂಡ

ನಮ್ಮ ಪರಿಣಿತ ತಂಡವನ್ನು ಭೇಟಿ ಮಾಡಿ

ನಮ್ಮ ತಂಡವು ವೈವಿಧ್ಯಮಯ ಅನುಭವಗಳೊಂದಿಗೆ ಬರುವ ಕೆಲವು ಸಂಪನ್ಮೂಲಗಳನ್ನು ಒಳಗೊಂಡಿದೆ.

ಈ ಕ್ರಾಂತಿಯನ್ನು ಮುನ್ನಡೆಸಲು ಅತ್ಯುನ್ನತ ಸಾಮರ್ಥ್ಯ ಮತ್ತು ಸಮಗ್ರತೆಯ ವ್ಯಕ್ತಿಗಳು ನಮ್ಮ ತಂಡದಲ್ಲಿರುವುದಕ್ಕೆ ಹೆಮ್ಮೆಪಡುತ್ತೇವೆ.

demo-attachment-135-g98
Shri. Arsalan, IFS

ಶ್ರೀ. ಅರಸಾಲನ್, ಐಎಫ್‌ಎಸ್

ಕಾರ್ಯಕಾರಿ ನಿರ್ದೇಶಕರು
saurabh bhattacharya_new truncated

ಶ್ರೀ. ಸೌರಭ್ ಭಟ್ಟಾಚಾರ್ಯ

ಹೆಚ್ಚುವರಿ ಕಾರ್ಯಕಾರಿ ನಿರ್ದೇಶಕರು
ಇವರು ಕಾವೇರಿ ಬ್ಲಾಕ್‌ಚೈನ್ ಮತ್ತು IFMIS ನಂತಹ ಯೋಜನೆಗಳೊಂದಿಗೆ ಸಾರ್ವಜನಿಕ ಸೇವಾ ವಲಯದಲ್ಲಿ ೨೦ ವರ್ಷಗಳ ಕಾಲ ತಂತ್ರಜ್ಞಾನ ಮತ್ತು ತಾಂತ್ರಿಕ ಸಲಹಾ ಅನುಭವವನ್ನು ಹೊಂದಿದ್ದಾರೆ.
rajeshwarsir

ಶ್ರೀ. ಕೆ.ಜಿ. ರಾಜೇಶ್ವರ್

ನಿರ್ದೇಶಕ (ಆಪರೇಷ್ ನ್ಸ್)
ಇವರು ಐಟಿ / ಐಸಿಟಿ ವೃತ್ತಿಪರರಾಗಿದ್ದು, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ 28 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರ ಕಾರ್ಯಾನುಭವದಲ್ಲಿ 15 ವರ್ಷಗಳ ಸರ್ಕಾರದಲ್ಲಿ (NIC, ಭಾರತ ಸರ್ಕಾರ) ವರ್ಗ-1 ಗೆಜೆಟೆಡ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ...